ಸರ್ಕಾರಿ ಪ್ರೌಢಶಾಲೆ ಕರಡಗೆರೆ ಕಾವಲ್. “ಮೌಲ್ಯ ಶಿಕ್ಷಣದೆಡೆಗೆ ನಮ್ಮ ನಡಿಗೆ ”.
ಶಾಲಾ ಪ್ರಾರಂಭದ ದಿನದಂದು ಉಪನಿರ್ದೇಶಕರ ಭೇಟಿ.
ಧ್ಯಾನ್ ಚಂದ್ ಅವರ ನೆನಪಿಗಾಗಿ ಕ್ರೀಡಾದಿನಾಚರಣೆ.
ಶಿಕ್ಷಕರ ದಿನಾಚರಣೆ.
ಉಚಿತ ಪುಸ್ತಕ ವಿತರಣೆ.
ಪೋಷಣ್ ಅಭಿಯಾನ್.
ಆರೋಗ್ಯದ ಬಗ್ಗೆ ಮಾಹಿತಿ.
ಅಣುಕು ಮತದಾನ ಕಾರ್ಯಕ್ರಮ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.
ಮಕ್ಕಳ ದಿನಾಚರಣೆ.
ಮಕ್ಕಳ ದಿನಾಚರಣೆ ಅಂಗವಾಗಿ ವಿನೋದ ಆಟಗಳು.
ಶಿಕ್ಷಕರಿಗಾಗಿ ಕ್ರೀಡೆಗಳು.
ಶಾಲೆಯಲ್ಲಿನ ಗ್ರಂಥಾಲಯ.
ಗಣರಾಜ್ಯೋತ್ಸವ ದಿನಾಚರಣೆ ಮತ್ತು ಪ್ರತಿಭಾಪುರಸ್ಕಾರ.
ಶಾಲೆಯಲ್ಲಿನ ವಿಶೇಷತೆಗಳು.
ಶಾಲೆಯಲ್ಲಿನ ವಿಜ್ಞಾನ ಪ್ರಯೋಗಾಲಯ.
ಸಮುದಾಯದತ್ತ ಶಾಲಾಕಾರ್ಯಕ್ರಮ ಉಪನಿರ್ದೇಶಕರು ( ಅಭಿವ್ರದ್ಧಿ ) ಇವರ ಭೇಟಿ.
ಡಯಟ್ ಉಪನ್ಯಾಸಕರು ಮಕ್ಕಳೊಂದಿಗೆ.
ಶಾಲಾ ದಾಖಲಾತಿಗಾಗಿ ಡಯಟ್ ಉಪನ್ಯಾಸಕರಿಂದ ವಿಶೇಷ ಸಭೆ.
ನಮ್ಮಶಾಲೆ ನಮ್ಮ ಹೆಮ್ಮೆ. ಬನ್ನಿ ನಮ್ಮ ಹೆಮ್ಮೆಯ ಸರ್ಕಾರಿ ಪ್ರೌಢಶಾಲೆಗೆ ಸೇರ ಬನ್ನಿ ಎಸ್.ಡಿ.ಎಂ.ಸಿ . ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವ್ರಂದ ಸರ್ಕಾರಿ ಪ್ರೌಢಶಾಲೆ ಕರಡಗೆರೆ ಕಾವಾಲ್.