ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ( ರಿ ) , ರೋಣ Rajiv Gandhi Education Society’s ಆಯ್ ಸಿ ಟಿ ಆಧಾರಿತ ಕನ್ನಡ ಪಾಠ I. C . T . Kannada lessons based.
ಡಾ . ರಾಜೇಂದ್ರ ಪ್ರಸಾದ. ಪ್ರತಿಭಾದೇವಿ ಪಾಟೀಲ. ಪ್ರಣಬ್ ಮುಖರ್ಜಿ.
ಈ ತರಗತಿಯಲ್ಲಿ ರಾಧಾಕೃಷ್ಣನ್ ರವರ ಬಗೆಗೆ ಒಳಗೊಂಡಿರುವ ಅಂಶಗಳು ಹೀಗಿವೆ :.
ಆದರ್ಶ ಶಿಕ್ಷಕ ಸರ್ವೇ ಪಲ್ಲಿ ರಾಧಾ ಕೃಷ್ಣನ್.
ರಾಧಾ ಕೃಷ್ಣನ್ ರವರ ಜೀವನ :. ಜನನ : 1888 ಸೆಪ್ಟೆಂಬರ್ 5 ರಂದು ಜನಿಸಿದರು.